ಮಂಗಳವಾರ, ಫೆಬ್ರವರಿ 15, 2011

ನಿಮಿಷ - ವರುಷ


ಒಂದೇ ಒಂದು ಒಂಟಿ ನಿಮಿಷ
ಅದರೊಳಗೆಯೆ ತುಂಬಿತ್ತು ನನ್ನೆಲ್ಲ ಹರುಷ
ನಿನ್ನ ನೆನೆದಾಗ ಮನಕ್ಕೆ ಏನೊ ಸಂತೋಷ
ನಿನ್ನ ಕಾದು ಕಾದು ನನಗಾಯ್ತು ಅದೇ ವರುಷ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ