ಪ್ರದೀಪ್ ನಾರಾಯಣ್
ಶುಕ್ರವಾರ, ಫೆಬ್ರವರಿ 4, 2011
ತೋರಿಸಿಕೊಳ್ಳುವ ಮನಸಿಲ್ಲ
ನಿಲ್ಲದ ನೋವಿನ ಜೀವನ ನನ್ನದು ಗೆಳತಿ
ಒರೆಸುವವರಾರಿಲ್ಲ ಸುರಿದ ಕಂಬನಿ ಹನಿಯ
ಹರಿದು ಹೋದ ನೀರಿಗೆ ಸಾಕ್ಷಿಇಟ್ಟಿಲ್ಲ ನಾನು
ಕತ್ತಲೆಯಲ್ಲೆ ಕರಗಿಹೋದವು ಕಣ್ಣೋಟ ಕಲೆಯದೆ
ತೋರಿಸಿಕೊಳ್ಳುವ ಮನಸ್ಸು ಎನಗಿಲ್ಲ
ಮಾಯವಾಗಲಿ ಅವುಗಳಲ್ಲೆ
ಹರಿದ ಗೆರೆಯ
ಗುರುತ್ತನ್ನೂ
ಉಳಿಸದೆ
…
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ