ಪ್ರದೀಪ್ ನಾರಾಯಣ್
ಶನಿವಾರ, ಜನವರಿ 29, 2011
ಮುಪ್ಪಾಗದ ಕಣ್ಣುಗಳು
ಕನಸ ಕಾಣುವ ಕಣ್ಣುಗಳಿಗೆಂದು ಮುಪ್ಪಡರುವುದಿಲ್ಲ
ನನ್ನ ಹಡೆದವ್ವನ ಮನದಂತೆಯೇ ಅದು
ನೋಡುವ ಕಣ್ಣುಗಳೆರಡು ಮಂಜಾದರೇನು
ಒಲವೆಂಬ ರೆಪ್ಪೆಗಳ ರಕ್ಷಣೆ ಮನದ ಕಣ್ಣಿಗಿರುವವರೆಗೆ
ಮತ್ತೆ ಮತ್ತೆ ಕನಸುಗಳುಟ್ಟಿಬರುವುದು
ನಿಲ್ಲುವುದಿಲ್ಲ
……
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ